ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಸರ್ಕಾರದಿಂದ ₹50,000 ವರೆಗೆ ಸ್ಕಾಲರ್‌ಶಿಪ್! ಲೇಬರ್ ಕಾರ್ಡ್ ಇದ್ದವರಿಗೆ ‘ಕಲಿಕಾ ಭಾಗ್ಯ’; ಜ.31 ಕೊನೆಯ ದಿನ
ಕಟ್ಟಡ ಕಟ್ಟುವ ಕಾಯಕದಲ್ಲಿ ತೊಡಗಿರುವ ಶ್ರಮಜೀವಿಗಳಿಗೆ ತಮ್ಮ ಮಕ್ಕಳನ್ನಾದರೂ ದೊಡ್ಡ ಶಾಲೆಗೆ ಸೇರಿಸಿ, ಉನ್ನತ ಶಿಕ್ಷಣ ಕೊಡಿಸಬೇಕು ಎಂಬ ಕನಸಿರುತ್ತದೆ. ಆದರೆ, ಕೂಲಿ ಹಣದಲ್ಲಿ ಸಂಸಾರ ನಡೆಸುವುದೇ ಕಷ್ಟವಾಗಿರುವಾಗ ಮಕ್ಕಳ ಫೀಸ್ ಎಲ್ಲಿಂದ ತರುವುದು ಎಂಬ ಚಿಂತೆ ಕಾಡುವುದು ಸಹಜ. ಇಂತಹ ಪೋಷಕರಿಗೆ ಕರ್ನಾಟಕ ಸರ್ಕಾರ ಸಿಹಿ ಸುದ್ದಿ ನೀಡಿದೆ. ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು 2025-26ನೇ ಸಾಲಿನ ‘ಕಲಿಕಾ ಭಾಗ್ಯ’ (Labour Card Scholarship) ಯೋಜನೆಗೆ ಅರ್ಜಿ ಆಹ್ವಾನಿಸಿದ್ದು, ಒಂದನೇ … Read more